ಕಾರ್ಯಕ್ರಮದ ಪತ್ರಿಕಾ ವರದಿಗಳು
ಕಾರ್ಯಕ್ರಮದ ಫೋಟೋಗಳು
ಡಾ.ಕೆ.ಆರ್.ಶ್ರೀಹರ್ಷ ಅವರಿಗೆ ಅಭಿನಂದನೆ. ಚಿತ್ರದಲ್ಲಿ ಹಿರೇಮಠದ ಅಧ್ಯಕ್ಷರಾದ ಪೂಜ್ಯ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು (ಮಧ್ಯದಲ್ಲಿ), ತುಮಕೂರು ವಿ.ವಿ. ಕುಲಪತಿಗಳಾದ ಕರ್ನಲ್ ಪ್ರೊ. ವೈ.ಎಸ್.ಸಿದ್ದೇಗೌಡರು(ಬಲಬದಿ), ಜಿಲ್ಲಾ ಬಿಜೆಪಿ ಅಧ್ಯಕ್ಷರೂ, ಮಾಜಿ ಶಾಸಕರೂ ಆದ ಶ್ರೀ ಬಿ.ಸುರೇಶ್ ಗೌಡರು (ಎಡಬದಿ), ಸರಸ್ ಅಧ್ಯಕ್ಷ ಶ್ರೀ ಆರ್.ವಿಶ್ವನಾಥನ್, ಕಾರ್ಯದರ್ಶಿ ಶ್ರೀ ಆರ್.ಎಸ್.ಅಯ್ಯರ್, ಶ್ರೀ ಎಚ್.ಕೆ. ರಮೇಶ್, ಶ್ರೀ ಸಂತೋಷ್ ಕುಮಾರ್ ಅವರನ್ನು ಕಾಣಬಹುದು. ************************************************************************ತುಮಕೂರು ವಿ.ವಿ.ಕುಲಪತಿಗಳಾದ ಕರ್ನಲ್ ಪ್ರೊ. ವೈ.ಎಸ್.ಸಿದ್ದೇಗೌಡರವರು ಮಾತನಾಡುತ್ತಿರುವುದು.
------------------------------------------------------------------------------------------------------------
------------------------------------------------------------------------------------------------------------
ಹಿರೇಮಠ ಅಧ್ಯಕ್ಷರಾದ ಪ.ಪೂ. ಡಾ.ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳ ಆಶೀರ್ವಚನ
ಜಿಲ್ಲಾ ಬಿಜೆಪಿ ಅಧ್ಯಕ್ಷರೂ, ಮಾಜಿ ಶಾಸಕರೂ ಆದ ಶ್ರೀ ಬಿ.ಸುರೇಶ್ ಗೌಡರವರು ಮಾತನಾಡುತ್ತಿರುವುದು.
_________________________________________________________________________
ಅಭಿನಂದನೆ ಸ್ವೀಕರಿಸಿದ ಡಾ.ಕೆ.ಆರ್.ಶ್ರೀಹರ್ಷ ರವರು ಮಾತನಾಡುತ್ತಿರುವುದು.
--------------------------------------------------------------------------------------------------------------------------
ಪೂಜ್ಯ ಸ್ವಾಮೀಜಿಯವರಿಗೆ ಗೌರವಾರ್ಪಣೆ
--------------------------------------------------------------
ಶ್ರೀ ಬಿ.ಸುರೇಶ್ ಗೌಡರಿಗೆ ಗೌರವ ಸಲ್ಲಿಕೆ.... ಶ್ರೀ ಆರ್.ವಿಶ್ವನಾಥನ್ ಮತ್ತು ಶ್ರೀ ಸಂತೋಷ್ ಕುಮಾರ್ ಅವರಿಂದ.
-------------------------------------------------------------
ಇಂಜಿನಿಯರ್ ಶ್ರೀ ವಿ.ವಿವೇಕ್ (ಬಲತುದಿ) ಮತ್ತು ಉದ್ಯಮಿ ಶ್ರೀ ಸಂತೋಷ್ ಕುಮಾರ್ (ಎಡತುದಿ) ಅವರಿಂದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ವೈ.ಎಸ್.ಸಿದ್ದೇಗೌಡರಿಗೆ ಗೌರವ ಸಲ್ಲಿಕೆ.
----------------------------------------------------
ಕಾರ್ಯದರ್ಶಿ ಶ್ರೀ ಆರ್.ಎಸ್.ಅಯ್ಯರ್ ರವರಿಂದ ಕಾರ್ಯಕ್ರಮ ನಿರೂಪಣೆ.
--------------------------------------------------
ಸರಸ್ ಅಧ್ಯಕ್ಷರಾದ ಶ್ರೀ ಆರ್.ವಿಶ್ವನಾಥನ್ ಅವರಿಂದ ಸ್ವಾಗತ
-------------------------------------------------------------------------------------------------
ನಂದಿನಿ ಸೌಹಾರ್ದ ಪತ್ತಿನ ಸಹಕಾರಿಯ ಅಧ್ಯಕ್ಷರಾದ ಶ್ರೀ ಹೆಚ್.ಕೆ.ರಮೇಶ್ ಅವರಿಂದ ವಂದನಾರ್ಪಣೆ
-------------------------------------------------------------
ಸಭಿಕ ವೃಂದದಲ್ಲಿ ತುಮಕೂರು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಶ್ರೀ ಸಿ.ಎನ್.ರಮೇಶ್, ಇಂಜಿನಿಯರ್ ಶ್ರೀ ರಾಮಶೇಷ, ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್, ಶ್ರೀ ಹೆಚ್.ಎನ್.ಸತೀಶ್, ಇಂಜಿನಿಯರ್ ವಿ.ವಿವೇಕ್, ಇಂಜಿನಿಯರ್ ಶ್ರೀ ಕೆ.ಆರ್.ಅಶೋಕ್ , ಚೆನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಉಪನ್ಯಾಸಕರಾದ ಶ್ರೀ ಹರ್ಷಿತ್, ಶ್ರೀದೇವಿ ಪಾಲಿಟೆಕ್ನಿಕ್ ಪ್ರಾಚಾರ್ಯರಾದ ಶ್ರೀ ಮಲ್ಲೇಶ್, ಖ್ಯಾತ ನೇತ್ರ ತಜ್ಞರಾದ ಡಾ.ಮಹದೇವಪ್ಪ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಶ್ರೀ ಕೆ.ಬಾಲಾಜಿ, ಶ್ರೀಮತಿ ಸುಮ ಸುರೇಶ್, ಶ್ರೀಮತಿ ಭಾರತಿ ಶ್ರೀನಿವಾಸ್, ಉದ್ಯಮಿ ಶ್ರೀ ವೆಂಕಟಾಚಲಪತಿ ಶ್ರೇಷ್ಠಿ, ನಿವೃತ್ತ ಅಧಿಕಾರಿ ಶ್ರೀ ಬಿ.ವಿ.ದಾಸರಾಜು ರವರು ಮೊದಲಾದ ಗಣ್ಯರನ್ನು ಕಾಣಬಹುದು.
------------------------------------------
No comments:
Post a Comment