Wednesday, January 8, 2020
RTI workshop Tumkur- Date 12-02-2017 Saras Foundation Programme - ಮಾಹಿತಿ ಹಕ್ಕು ಕಾರ್ಯಾಗಾರ
ತುಮಕೂರು ನಗರದ ಎಂ.ಜಿ.ರಸ್ತೆಯ "ಹಟ್ ಹೋಟೆಲ್" ಸಭಾಂಗಣದಲ್ಲಿ ದಿನಾಂಕ 12-02-2017 ರಂದು ಸರಸ್ ಫೌಂಡೇಷನ್ ಟ್ರಸ್ಟ್ ವತಿಯಿಂದ "ಮಾಹಿತಿ ಹಕ್ಕು ಕಾಯ್ದೆ ಕುರಿತ ಕಾರ್ಯಾಗಾರ" ಏರ್ಪಟ್ಟಿತ್ತು. ಬೆಂಗಳೂರಿನ ಕ್ರಿಯೇಟ್ ಸಂಸ್ಥೆ ಮುಖ್ಯಸ್ಥರೂ, ಮಾಹಿತಿ ಹಕ್ಕು ಕಾಯ್ದೆಯ ಪರಿಣತರೂ ಆದ ಶ್ರೀ ವೈ.ಜಿ.ಮುರಳೀಧರನ್ ಅವರು ಈ ಕಾರ್ಯಾಗಾರ ನಡೆಸಿಕೊಟ್ಟರು. ತುಮಕೂರಿನ ಅನೇಕ ಆರ್.ಟಿ.ಐ. ಅರ್ಜಿಯ ಹೋರಾಟಗಾರರು ಪಾಲ್ಗೊಂಡಿದ್ದರು.
R.S.Iyer talking...
Participants of the workshop
G.K.Srinivas talking
Subscribe to:
Posts (Atom)